ಈ ವಿಷಯವು ನಮ್ಮ ಗೌಪ್ಯತಾ ನೀತಿಯ ಆವೃತ್ತಿಯ ಸಂಗ್ರಹವಾಗಿದೆ. ನಮ್ಮ ಪ್ರಸ್ತುತ ಆವೃತ್ತಿಯನ್ನು ಇಲ್ಲಿ ನೋಡಿ.

"ಕ್ರೆಡಿಟ್ ಕಾರ್ಡ್"

ಉದಾಹರಣೆಗಳು

ಸೈನ್ ಅಪ್ ಮಾಡುವ ಸಮಯದಲ್ಲಿ ಸದ್ಯಕ್ಕೆ ನಾವು ಕ್ರೆಡಿಟ್ ಕಾರ್ಡ್ ಕೇಳುವುದಿಲ್ಲವಾದರೂ ನಿಮ್ಮ ವಯಸ್ಸನ್ನು ಪರಿಶೀಲಿಸಲು ಹಾಗೂ ನೀವು ಅವಶ್ಯಕ ವಯೋಮಿತಿಯನ್ನು ಹೊಂದಿರುವಿರಾ ಎಂಬುದನ್ನು ಖಚಿತಪಡಿಸಿಕೊಳ್ಳಲು ಒಂದು ಸಣ್ಣ ಕ್ರೆಡಿಟ್ ಕಾರ್ಡ್ ವ್ಯವಹಾರ ನಮಗಿರುವ ಒಂದು ದಾರಿ. ಒಂದು ವೇಳೆ ನಿಮ್ಮ ಜನ್ಮದಿನವನ್ನು ನಮೂದಿಸಿದ ಬಳಿಕ ನಿಮ್ಮ ಖಾತೆಯು ನಿಷ್ಕ್ರಿಯಗೊಂಡರೆ, ನೀವು Google ಖಾತೆ ಹೊಂದುವಷ್ಟು ಪ್ರಬುದ್ಧರಾಗಿಲ್ಲ ಎಂದರ್ಥ. ಇನ್ನಷ್ಟು ತಿಳಿಯಿರಿ.

Opens in a new tab(opens a footnote)
Google Apps
ಪ್ರಮುಖ ಮೆನು