ಈ ವಿಷಯವು ನಮ್ಮ ಗೌಪ್ಯತಾ ನೀತಿಯ ಆವೃತ್ತಿಯ ಸಂಗ್ರಹವಾಗಿದೆ. ನಮ್ಮ ಪ್ರಸ್ತುತ ಆವೃತ್ತಿಯನ್ನು ಇಲ್ಲಿ ನೋಡಿ.

"ಸಾಧನ ಗುರುತಿಸುವಿಕೆಗಳು"

ಉದಾಹರಣೆಗಳು

ನಮ್ಮ ಸೇವೆಗಳಿಗೆ ಪ್ರವೇಶಿಸಲು ನೀವು ಯಾವ ಅನನ್ಯ ಸಾಧನವನ್ನು ಬಳಸುತ್ತಿರುವಿರಿ ಎಂಬುದನ್ನು ತಿಳಿದುಕೊಳ್ಳಲು Google ಗೆ ಸಾಧನ ಗುರುತಿಸುವಿಕೆಗಳು ಅವಕಾಶ ಮಾಡಿಕೊಡುತ್ತವೆ. ನಿಮ್ಮ ಸಾಧನಕ್ಕಾಗಿ ನಮ್ಮ ಸೇವೆಯನ್ನು ಕಸ್ಟಮೈಸ್ ಮಾಡಲು ಅಥವಾ ನಮ್ಮ ಸೇವೆಗಳಿಗೆ ಸಂಬಂಧಿಸಿದ ಯಾವುದೇ ಸಾಧನ ಸಮಸ್ಯೆಗಳನ್ನು ವಿಶ್ಲೇಷಣೆ ಮಾಡಲು ಇವುಗಳನ್ನು ಬಳಸಿಕೊಳ್ಳಬಹುದಾಗಿದೆ. ಇಲ್ಲಿ, ನೀವು ಬಳಸುತ್ತಿರುವ Android ಸಾಧನಗಳನ್ನು ವೀಕ್ಷಿಸಲು ನಿಮಗೆ ಸಾಧ್ಯವಾಗಬಹುದು: www.google.com/android/devicemanager.

Opens in a new tab(opens a footnote)
Google Apps
ಪ್ರಮುಖ ಮೆನು