ಈ ವಿಷಯವು ನಮ್ಮ ಗೌಪ್ಯತಾ ನೀತಿಯ ಆವೃತ್ತಿಯ ಸಂಗ್ರಹವಾಗಿದೆ. ನಮ್ಮ ಪ್ರಸ್ತುತ ಆವೃತ್ತಿಯನ್ನು ಇಲ್ಲಿ ನೋಡಿ.

"Google ಮತ್ತು ನಮ್ಮ ಬಳಕೆದಾರರನ್ನು ರಕ್ಷಿಸಿ"

ಉದಾಹರಣೆಗಳು

ಉದಾಹರಣೆಗೆ, ನಿಮ್ಮ ಇಮೇಲ್‌ಗೆ ಅನಧಿಕೃತ ಪ್ರವೇಶದ ಕುರಿತು ನಿಮಗೆ ಆತಂಕವಿದ್ದರೆ, Gmail ನಲ್ಲಿನ " ಖಾತೆಯಲ್ಲಿನ ಕೊನೆಯ ಚಟುವಟಿಕೆ"ಯು ನಿಮ್ಮ ಇಮೇಲ್‌ನಲ್ಲಿನ ಇತ್ತೀಚಿಗಿನ ಚಟುವಟಿಕೆಗಳು, ಅಂದರೆ, ನಿಮ್ಮ ಮೇಲ್ ಪ್ರವೇಶಿಸಿರುವಂತಹ IP ವಿಳಾಸಗಳು, ಸಂಬಂಧಿತ ಸ್ಥಾನ, ಹಾಗೆಯೇ ಸಮಯ ಮತ್ತು ದಿನಾಂಕ, ಹೀಗೆ ಇತ್ತೀಚಿನ ಚಟುವಟಿಕೆಯ ಕುರಿತಾದ ಮಾಹಿತಿಯನ್ನು ನಿಮಗೆ ಒದಗಿಸುತ್ತದೆ. ನಿಮ್ಮ ಗಮನಕ್ಕೆ ಬಾರದಂತೆ ನಿಮ್ಮ ಇಮೇಲ್ ಅನ್ನು ಯಾರಾದರೂ ಪ್ರವೇಶಿಸಿದಾಗ ಮತ್ತು ಪ್ರವೇಶಿಸಿದ್ದರೇ ಅದನ್ನು ಕಂಡು ಹಿಡಿಯಲು ಈ ಮಾಹಿತಿಯಿಂದ ನಿಮಗೆ ಸಹಾಯವಾಗಬಹುದು. ಇನ್ನಷ್ಟು ತಿಳಿಯಿರಿ.

Opens in a new tab(opens a footnote)
Google Apps
ಪ್ರಮುಖ ಮೆನು