ಈ ವಿಷಯವು ನಮ್ಮ ಗೌಪ್ಯತಾ ನೀತಿಯ ಆವೃತ್ತಿಯ ಸಂಗ್ರಹವಾಗಿದೆ. ನಮ್ಮ ಪ್ರಸ್ತುತ ಆವೃತ್ತಿಯನ್ನು ಇಲ್ಲಿ ನೋಡಿ.

"ರಕ್ಷಿಸಿ"

ಉದಾಹರಣೆಗಳು

ಉದಾಹರಣೆಗೆ, ನಮ್ಮ ಸೇವೆಗಳನ್ನು ಸ್ವಯಂಚಾಲಿತ ದುರುಪಯೋಗದ ವಿರುದ್ಧ ರಕ್ಷಿಸುವ ಕಾರಣದಿಂದ ನಾವು IP ವಿಳಾಸಗಳು ಹಾಗೂ ಕುಕೀಗಳನ್ನು ಸಂಗ್ರಹಿಸುತ್ತೇವೆ ಮತ್ತು ವಿಶ್ಲೇಷಿಸುತ್ತೇವೆ.

ಈ ದುರುಪಯೋಗವು Gmail ಬಳಕೆದಾರರಿಗೆ ಸ್ಪ್ಯಾಮ್ ಕಳುಹಿಸುವುದು, ಜಾಹೀರಾತುಗಳ ಮೇಲೆ ವಂಚನೆಯಿಂದ ಕ್ಲಿಕ್ ಮಾಡುವ ಮೂಲಕ ಜಾಹೀರಾತುದಾರರಿಂದ ಹಣ ಕದಿಯುವುದು ಅಥವಾ ಸೇವಾ ವಿತರಣೆ ನಿರಾಕರಣೆ (DDoS) ದಾಳಿಯನ್ನು ಪ್ರಾರಂಭಿಸುವ ಮೂಲಕ ವಿಷಯವನ್ನು ಸೆನ್ಸಾರ್ ಮಾಡುವಂತಹ ಹಲವಾರು ರೂಪಗಳಲ್ಲಿರುತ್ತದೆ.

Opens in a new tab(opens a footnote)
Google Apps
ಪ್ರಮುಖ ಮೆನು