ಈ ವಿಷಯವು ನಮ್ಮ ಗೌಪ್ಯತಾ ನೀತಿಯ ಆವೃತ್ತಿಯ ಸಂಗ್ರಹವಾಗಿದೆ. ನಮ್ಮ ಪ್ರಸ್ತುತ ಆವೃತ್ತಿಯನ್ನು ಇಲ್ಲಿ ನೋಡಿ.

"ನಿಮಗೆ ಪರಿಚಯವಿರುವ ಜನರೊಂದಿಗೆ ವಿಷಯ ಹಂಚಿಕೊಳ್ಳುವಿಕೆಯನ್ನು ಸರಳವಾಗಿಸಲು"

ಉದಾಹರಣೆಗಳು

ಉದಾಹರಣೆಗೆ, ನೀವು ಯಾರೊಂದಿಗಾದರೂ Gmail ಮೂಲಕ ಸಂವಹನ ನಡೆಸಿದ್ದರೆ ಹಾಗೂ ಅವರನ್ನು Google ಡಾಕ್ ಅಥವಾ Google ಕ್ಯಾಲೆಂಡರ್‌ನಲ್ಲಿನ ಈವೆಂಟ್‌ನಲ್ಲಿ ಸೇರಿಸಬೇಕೆಂದಿದ್ದರೆ, ನೀವು ಅವರ ಹೆಸರನ್ನು ಟೈಪ್ ಮಾಡಲು ಪ್ರಾರಂಭಿಸಿದ ತಕ್ಷಣ Google ಅವರ ಇಮೇಲ್ ವಿಳಾಸನ್ನು ಸ್ವಯಂಪೂರ್ಣಗೊಳಿಸುವಿಕೆಯ ಮೂಲಕ ನಿಮ್ಮ ಕೆಲಸವನ್ನು ಹಗುರಗೊಳಿಸುತ್ತದೆ. ಇನ್ನಷ್ಟು ತಿಳಿಯಿರಿ.

Opens in a new tab(opens a footnote)
Google Apps
ಪ್ರಮುಖ ಮೆನು